ಉಪಲಾಷಿತ ಯೋಜನೆ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅವರ ಮೇಲೆ ನೆಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಡಿಜಿಟಲ್ ಗುರುತಿನ ಕಾರ್ಡ್ ನೀಡುತ್ತಿರುತ್ತದೆ, ಶಿಕ್ಷಣ ಕ್ಷೇತ್ರಕ್ಕೆ ಸಂಬಂದಪಟ್ಟ ಪ್ರತಿ ಸೇವೆ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಹಾಗು ಪೋಷಕರ ಗಮನಕ್ಕೆ ತರುವುದರ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆಯನ್ನು ನೀಡಿ ಸೇವೆ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುವಂತೆ ಕ್ಯೂ ಆರ್ ಕೋಡ್ ತಂತ್ರಾಂಶವನ್ನು ಯೋಜನೆಯ ಗರುತಿನ ಕಾರ್ಡ್ ಹೊಂದಿರುತ್ತದೆ, ಈ ಯೋಜನೆಗೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಗತಿ ಪರ ಸಂಸ್ಥೆಗಳು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಾದ್ಯಮಗಳ ಮೂಲಕ ಯೋಜನೆಯ ಉಪಯುಕ್ತ ಮಾಹಿತಿಯನ್ನು ತಿಳಿಸುವ ಕಾರ್ಯಮಾಡುತ್ತಿದ್ದಾರೆ, ಉಪಲಾಷಿತ ಯೋಜನೆಯ ಡಿಜಿಟಲ್ ಗುರುತಿನ ಕಾರ್ಡ್ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಕಿರುಕುಳ ಹಾಗು ದೌರ್ಜನ್ಯದ ಬಗ್ಗೆ ಸಂಬಂಧಪಟ್ಟಂತೆ ಪೋಲಿಸ್ ಇಲಾಖೆಯ ಸಹಾಯೋಗದೊಂದಿಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಯೋಜನೆಯಿಂದ ಮಾಹಿತಿ ಪಡೆಯಲಾಗುತ್ತದೆ ಹಾಗು ಕಾರ್ಯಗಾರಗಳನ್ನು ನಡೆಸಲಾಗುತ್ತದೆ ಜೊತೆಗೆ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ನೆರವನ್ನು ನೀಡುತ್ತದೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ಪ್ರತಿ ಸೇವೆ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ತರುವುದರ ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆಯನ್ನು ನೀಡಿ ಸೇವೆ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುವಂತೆ ಕ್ಯೂ ಆರ್ ಕೋಡ್ ತಂತ್ರಾಂಶವನ್ನು ಯೋಜನೆಯ ಗುರುತಿನ ಕಾರ್ಡ್ ಹೊಂದಿರುತ್ತದೆ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನೆಡೆದ ನಂತರ ಕ್ರಮ ತೆಗೆದುಕೊಳ್ಳುವುದರ ಬದಲಾಗಿ ಮುಂಜಾಗ್ರತೆ ವಹಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಗುವಂತಹ ಅನಾಹುತಗಳನ್ನು ತಡೆಯಬಹುದಾಗಿರುತ್ತದೆ
ಅನೇಕ ಶಾಲೆಗಳಲ್ಲಿ ಲೈಂಗಿಕ ಕಿರುಕುಳದ ಘಟನೆಗಳು ಸಂಭವಿಸುತ್ತಿವೆ, ಆದರೆ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳ ಸಹಕಾರದಿಂದ ಮುಚ್ಚಿಡಲಾಗುತ್ತಿದೆ ಎಂದು ಶಾಲಾ ಮಕ್ಕಳ ಪೋಷಕರು ಆರೋಪಿಸಿದ್ದಾರೆ. ಸಂತ್ರಸ್ತರಿಗೆ ನ್ಯಾಯವನ್ನು ನಿರಾಕರಿಸುವ ಪ್ರಕರಣಗಳ ವಿಳಂಬದ ಬಗ್ಗೆಯೂ ಅವರು ಚಿಂತಿತರಾಗಿದ
ಚಿಂತಿತರಾಗಿದ್ದಾರೆ.
ಹೆಚ್ಚಿನ ಸಂಖ್ಯೆಯ ಮಹಿಳೆಯರು ಕ್ಯಾಂಪಸ್ಗಳಲ್ಲಿ ಪಕ್ಷಪಾತ ಮತ್ತು ಕಿರುಕುಳವನ್ನು ಅನುಭವಿಸುತ್ತಾರೆ ಎಂದು ಹೇಳುತ್ತಾರೆ. ಆದರೂ ಅವರು ಆಗಾಗ್ಗೆ ಘಟನೆಗಳನ್ನು ಅಧಿಕಾರಿಗಳಿಗೆ ವರದಿ ಮಾಡಲು ಹಿಂಜರಿಯುತ್ತಾರೆ ಏಕೆಂದರೆ ಅವರು ವರದಿ ಮಾಡುವ ಮಾನಸಿಕ ಟೋಲ್, ಅವರನ್ನು ಗಂಭೀರವಾಗಿ ಪರಿಗಣಿಸದಿರುವ ಸಾಧ್ಯತೆ ಮತ್ತು ಪ್ರತೀಕಾರವನ್ನು ಎದುರಿಸುವ ಸಾಧ್ಯತೆಯ ಬಗ್ಗೆ ಅವರು ಚಿಂತಿಸುತ್ತಾರೆ. ಇದರ ಜೊತೆಯಲ್ಲಿ, ಲೈಂಗಿಕ ಕಿರುಕುಳದ ಅಧಿಕೃತ ವರದಿಗಳು ಕ್ಯಾಂಪಸ್ನಲ್ಲಿ ಅದರ ಸಂಭವಿಸುವಿಕೆಯನ್ನು ಹೆಚ್ಚು ಕಡಿಮೆಗೊಳಿಸುತ
ಹೆಚ್ಚು ಕಡಿಮೆಗೊಳಿಸುತ್ತವೆ
2021-22 ರಲ್ಲಿ 45,279, 2022-23ರಲ್ಲಿ 49,291 ಹಾಗೂ 2023-24 ರಲ್ಲಿ 39,392 ಬಾಲಮಾತೆಯರು ಪತ್ತೆಯಾಗಿದ್ದಾರೆ. 3 ವರ್ಷಗಳಲ್ಲಿ 17 ಸಾವಿರಕ್ಕೂ ಹೆಚ್ಚು ಬಾಲಮಾತೆಯರು ಪತ್ತೆಯಾಗಿದ್ದಾರೆ.